Random Video

ದುನಿಯಾ ವಿಜಯ್ ಎರಡು ವರ್ಷದ ಶ್ರಮ ವ್ಯರ್ಥ ಆಗೋಕೆ ಬಿಡಲ್ಲ | Duniya Vijay | Salaga | Dhananjaya | K P Srikanth

2020-03-11 3 Dailymotion

ದುನಿಯಾ ವಿಜಯ್ ನಟನೆಯ ಬಹು ನಿರೀಕ್ಷಿತ "ಸಲಗ" ಚಿತ್ರದ ಚಿತ್ರೀಕರಣ ಮುಗಿದಿದ್ದು ಚಿತ್ರದ ಬಿಡುಗಡೆಗೆ ಕೊರೊನಾ ವೈರಸ್ ಭಯ ಕಾಡುತ್ತಿದೆ ಆದರೂ ದುನಿಯಾ ವಿಜಯ್ ಅವರ ಎರಡು ವರ್ಷದ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್ ತಿಳಿಸಿದ್ರು.

Kannada actor Duniya Vijay Starrer 'Salaga' Movie producer K P Srikanth talk about Salaga movie release.